ಕೊಲೊಂಬೋ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈಗ ಹೊಸದೊಂದು ತಲೆನೋವು ಶುರುವಾಗಿದೆ. ಅದೇನದು? ಮುಂದಿನ ಟೆಸ್ಟ್ ಪಂದ್ಯ ಆಗಸ್ಟ್ 3 ರಿಂದ ಕೊಲೊಂಬೋದಲ್ಲಿ ಪ್ರಾರಂಭವಾಗಲಿದೆ. ಆ ಟೆಸ್ಟ್ ಪಂದ್ಯಕ್ಕೆ ಯಾರು ಆರಂಭಿಕರು ಎನ್ನುವುದೇ ಕೊಹ್ಲಿಗೆ ಇರುವ ದೊಡ್ಡ ತಲೆನೋವಂತೆ.ಯಾಕೆಂದರೆ ಸ್ಥಿರ ಆರಂಭಿಕ ಕೆಎಲ್ ರಾಹುಲ್ ಗಾಯಗೊಂಡಿದ್ದರಿಂದ ಶಿಖರ್ ಧವನ್ ಈ ಪಂದ್ಯದಲ್ಲಿ ಆಡಿದ್ದರು. ಅವರು ಸುಮ್ಮನೇ ಆಡಲಿಲ್ಲ. ಭರ್ಜರಿ ಶತಕವನ್ನೇ