ನವದೆಹಲಿ: ವಿರಾಟ್ ಕೊಹ್ಲಿ ಅವರಿಗೆ ಈ ಅವಧಿಯ ಐಪಿಎಲ್ ಅಭಿಯಾನದಲ್ಲಿ ಸಿಹಿ, ಕಹಿ ಎರಡೂ ಸಿಕ್ಕಿದೆ. ಅವರ ವೈಯಕ್ತಿಕ ಫಾರಂ ಅದ್ಭುತವಾಗಿದ್ದರೂ ತಮ್ಮ ತಂಡವನ್ನು ಭಾನುವಾರ ನಡೆದ ಫೈನಲ್ಸ್ನಲ್ಲಿ ಗೆಲ್ಲಿಸಲಾಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ.