ಕ್ಯಾನ್ ಬೆರಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮುಂದುವರಿದಿದೆ. ನಿನ್ನೆಯ ಪಂದ್ಯದಲ್ಲಿ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಕೊಹ್ಲಿ ತಮ್ಮ ಹುಳುಕು ಬಯಲು ಮಾಡಿದ್ದಾರೆ. ವಿಶ್ವದ ಎಂಥದೇ ಬೌಲರ್ ಗಳನ್ನೂ ಚೆಂಡಾಡುವ ಕೊಹ್ಲಿ ಲೆಗ್ ಸ್ಪಿನ್ನರ್ ಗಳ ಎದುರು ತಡಬಡಾಯಿಸುತ್ತಾರೆ ಎಂದು ನಿನ್ನೆ ಮತ್ತೆ ಸಾಬೀತಾಗಿದೆ. ಏಕದಿನ ಪಂದ್ಯಗಳಲ್ಲಿ ಆಡಂ ಝಂಪಾ ಕೊಹ್ಲಿಯನ್ನು ಕಾಡಿದ್ದರೆ, ನಿನ್ನೆಯ ಪಂದ್ಯದಲ್ಲಿ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಕೊಹ್ಲಿಯ ವಿಕೆಟ್