ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅವರ ಮೇಲೆ ಅಸಮಾಧಾನಗೊಂಡಿದ್ದ ಕೊಹ್ಲಿ ಕುಂಬ್ಳೆ ರಾಜೀನಾಮೆಗೆ ಕಾರಣರಾಗಿದ್ದರು. ಆದರೆ ಇದೀಗ ಕೊಹ್ಲಿ ಕುಂಬ್ಳೆ ಹಾದಿಯಲ್ಲೇ ನಡೆದಿದ್ದಾರೆ. ಟೀಂ ಇಂಡಿಯಾ ಕೋಚ್ ಆಗಿದ್ದಾಗ ಬಿಸಿಸಿಐ ಸಮಿತಿ ಎದುರು ವಾದ ಮಂಡಿಸಿದ್ದ ಕುಂಬ್ಳೆ, ಕೋಚ್ ಮತ್ತು ಕ್ಯಾಪ್ಟನ್ ಗೆ ಹೆಚ್ಚಿನ ವೇತನ ಹಾಗೂ ಇತರ ಆಟಗಾರರ ವೇತನವನ್ನೂ ಹೆಚ್ಚಿಸಬೇಕೆಂದು ಪ್ರತಿಪಾದಿಸಿದ್ದರು.ಆದರೆ ಕುಂಬ್ಳೆ ಕಾಲಾವಧಿಯಲ್ಲಿ ಇದು ನಡೆಯಲೇ ಇಲ್ಲ. ಇದೀಗ ವಿರಾಟ್