ಮುಂಬೈ: ಇತ್ತೀಚೆಗಷ್ಟೇ ವಿವಾಹವಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಬಿಸಿಸಿಐ ಬಂಪರ್ ಗಿಫ್ಟ್ ನೀಡಲಿದೆ ಎನ್ನಲಾಗಿದೆ. ವೇತನ ಹೆಚ್ಚಿಸುವಂತೆ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ಸುಪ್ರೀಂಕೋರ್ಟ್ ನೇಮಿಸಿದ ಆಡಳಿತ ಮಂಡಳಿ ಎದುರು ಪ್ರಸ್ತಾಪವಿಟ್ಟಿದ್ದರು. ಅದನ್ನು ಆಡಳಿತ ಮಂಡಳಿ ಬಿಸಿಸಿಐ ಮುಂದಿಟ್ಟಿದ್ದು, ಕ್ರಿಕೆಟಿಗರ ವೇತನಕ್ಕೆಂದೇ ಪ್ರಸಕ್ತ ಮೀಸಲಿರಿಸಿರುವ ಹಣವನ್ನು 180 ಕೋಟಿ ರೂ.ನಿಂದ 380 ಕೋಟಿ ರೂ. ಗೆ ಹೆಚ್ಚಿಸಲು ಸಲಹೆ ನೀಡಿದ್ದರು.ಇದನ್ನು ಬಿಸಿಸಿಐ