ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುವ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಎಂಥಾ ಕುಚುಕು ದೋಸ್ತುಗಳು ಎಂದು ಎಲ್ಲರಿಗೂ ಗೊತ್ತು. ಇದೀಗ ತಮ್ಮ ಪಕ್ಕಾ ದೋಸ್ತು ವಿರಾಟ್ ಗೆ ಎಬಿಡಿ ಹೊಸ ನಿಕ್ ನೇಮ್ ಇಟ್ಟಿದ್ದಾರೆ. ಅದೇನೆಂದು ಗೊತ್ತಾ? ವಿರಾಟ್ ಗೆ ಈಗಾಗಲೇ ಚೀಕೂ, ಕಿಂಗ್ ಕೊಹ್ಲಿ ಎಂದೆಲ್ಲಾ ಅಡ್ಡ ಹೆಸರುಗಳಿವೆ. ಅದರ ಮಧ್ಯೆ ಇದೀಗ ಹೊಸ ಹೆಸರು ಸೇರ್ಪಡೆಯಾಗಿದೆ.ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ