ಕೋಲ್ಕೊತ್ತಾ: ಶನಿವಾರ ಟೀಂ ಇಂಡಿಯಾ ಈಡನ್ ಗಾರ್ಡನ್ ನಲ್ಲಿ ನೆಟ್ ಪ್ರಾಕ್ಟೀಸ್ ನಡೆಸಿತ್ತು. ಆದರೆ ಈ ಅಭ್ಯಾಸಕ್ಕೆ ನಾಯಕ ವಿರಾಟ್ ಕೊಹ್ಲಿಯನ್ನು ನೋಡಬೇಕೆಂದು ಬಂದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಅಂತಹ ಅಭಿಮಾನಿಗಳಿಗಾಗಿ ಕೊಹ್ಲಿ ವಿಶೇಷ ವಿಡಿಯೋ ಸಂದೇಶ ರವಾನಿಸಿದ್ದಾರೆ. ಇದು ಕಡ್ಡಾಯ ಅಭ್ಯಾಸವಲ್ಲದಿದ್ದುದರಿಂದ ಕೊಹ್ಲಿ, ಯುವರಾಜ್ ಸೇರಿದಂತೆ ಪ್ರಮುಖರು ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಆದರೆ ತಮ್ಮ ನೆಚ್ಚಿನ ತಾರೆಯರನ್ನು ಕಂಡು ಅಟೋಗ್ರಾಫ್ ಪಡೆಯಬೇಕೆಂದು ಬಂದಿದ್ದವರಿಗೆ ತೀರಾ ನಿರಾಸೆಯಾಗಿತ್ತು.ಈ ನಿರಾಸೆಯನ್ನು ಮರೆ