ಮುಂಬೈ: ದ.ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಕೊನೆಯವರೆಗೂ ಪ್ಲಾಪ್ ಶೋ ನೀಡಿದ್ದರು. ಅವರ ಈ ತಪ್ಪಿಗೆ ವಿರಾಟ್ ಮತ್ತು ತಂಡದ ಮ್ಯಾನೇಜ್ ಮೆಂಟ್ ಹೊಸ ಹುದ್ದೆ ನೀಡಿದೆ.ಪ್ರತೀ ಬಾರಿ ರೋಹಿತ್ ಬ್ಯಾಟಿಂಗ್ ಗೆ ಇಳಿದಾಗ ಆರಂಭದಲ್ಲಿ ನಾಲ್ಕೈದು ಬಾಲ್ ಗಳನ್ನು ಸ್ಟಡಿ ಮಾಡಿ ನಂತರದ ಎಸೆತಕ್ಕೆ ಔಟಾಗುತ್ತಿದ್ದರು. ಅಷ್ಟಕ್ಕೇ ಸುಮ್ಮನಾಗದೇ ಡ್ರೆಸ್ಸಿಂಗ್ ರೂಂಗೆ ಬಂದು ಪಿಚ್ ಹೇಗೆ ವರ್ತಿಸುತ್ತಿದೆ, ನೀವು ಯಾವ ರೀತಿ ಬ್ಯಾಟ್ ಮಾಡಬೇಕು ಎಂದು ಇತರ ಬ್ಯಾಟ್ಸ್