ಮುಂಬೈ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸರಣಿ ಸ್ವೀಪ್ ಮಾಡಿದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸದೊಂದು ದಾಖಲೆ ಮಾಡಲು ಅವಕಾಶವಿದೆ. ಮಾಜಿ ನಾಯಕ ಸೌರವ್ ಗಂಗೂಲಿಯವರ ದಾಖಲೆ ಮುರಿಯಲು ಕೊಹ್ಲಿ ಇನ್ನು ಮೂರು ಪಂದ್ಯ ಗೆದ್ದರೆ ಸಾಕು. ಇದರೊಂದಿಗೆ ಕೊಹ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕರ ಸಾಲಿನಲ್ಲಿ ಗಂಗೂಲಿಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಲಿದ್ದಾರೆ.ಮೊದಲ ಸ್ಥಾನದಲ್ಲಿ ಧೋ ಇದ್ದಾರೆ. ಧೋನಿ 60