ಮುಂಬೈ: ಮೈದಾನದಲ್ಲಿರುವಾಗ ಚುರಕಾಗಿ ಓಡಿ ರನ್ ಗಳಿಸುವ ವಿರಾಟ್ ಕೊಹ್ಲಿ ಮನೆಯಲ್ಲಿದ್ದಾಗ ಅಷ್ಟೇ ಸೋಂಬೇರಿ ಅಂತೆ. ಅವರು ಅದೆಷ್ಟು ಸೋಮಾರಿ ಎಂದು ಅವರೇ ಹೇಳಿದ್ದಾರೆ ನೋಡಿ.ಮನೆಯಲ್ಲಿದ್ದಾಗ ನಾನು ಎಷ್ಟು ಸೋಂಬೇರಿ ಎಂದರೆ ಒಂದು ಕಡೆ ಕೂತರೆ ಎದ್ದು ಇನ್ನೊಂದು ಕಡೆ ನಡೆದಾಡಲೂ ಉದಾಸೀನ ಬಿಡಲ್ಲ. ಒಂದೇ ಕಡೆ ಕೂತಿರುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.ಹಸಿವಾದಾಗ ಒಮ್ಮೆ ತರಕಾರಿ ಖಾದ್ಯಗಳನ್ನು ಸೇವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಸದ್ಯಕ್ಕೆ ಬಿಡುವಿನ ವೇಳೆ ಅನುಭವಿಸುತ್ತಿರುವ