ಕೋಲ್ಕೊತ್ತಾ: ವಿರಾಟ್ ಕೊಹ್ಲಿ ಎಂದರೆ ಚಿಕ್ಕಮಕ್ಕಳಿಗೂ ಪಂಚ ಪ್ರಾಣ. ಇಂತಿಪ್ಪ ಕೊಹ್ಲಿ ಪರೀಕ್ಷೆ ಪತ್ರಿಕೆಯಲ್ಲೂ ಬಂದರೆ? ಪಶ್ಚಿಮ ಬಂಗಾಲದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೆಯೇ ಆಗಿದೆ. 10 ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ನೋಡಿದ ವಿದ್ಯಾರ್ಥಿಗಳಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಯಾಕೆಂದರೆ ಪ್ರಶ್ನೆಯೊಂದು ತಾವು ಆರಾಧಿಸುವ ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಕೇಳಲಾಗಿತ್ತು.ವಿರಾಟ್ ಕೊಹ್ಲಿಯನ್ನು ಆರಾಧಿಸುವ ಹುಡುಗರಿಗೆ ಅವರ ಜೀವನದ ಬಗ್ಗೆ ಚುಟುಕಾಗಿ