ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ಯಾಟೂ ಹುಚ್ಚು ಅಭಿಮಾನಿಗಳಿಗೆಲ್ಲಾ ಗೊತ್ತೇ ಇದೆ. ಕೊಹ್ಲಿ ಇದೀಗ ಹೊಸದಾಗಿ ಹಚ್ಚೆ ಹಾಕಿಸಿಕೊಳ್ಳಲು ಟ್ಯಾಟೂ ಪಾರ್ಲರ್ ಮುಂದೆ ಕುಳಿತಿದ್ದಾರೆ.ಮುಂಬೈನ ಬಾಂದ್ರಾದ ಟ್ಯಾಟೂ ಪಾರ್ಲರ್ ನಲ್ಲಿ ವಿರಾಟ್ ಹಚ್ಚೆ ಹಾಕಿಸಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ವಿರಾಟ್ ಮೈ ಮೇಲೆ ಶಿವ, ಕೈಲಾಸ ಪರ್ವತ, ಸಮುರಾಯ್ ಸೇನಾನಿಗಳು ಮತ್ತು ತಮ್ಮ ತಂದೆ ತಾಯಿಯ ಹೆಸರು ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯ ಕ್ರಿಕೆಟ್ ನಿಂದ ಬಿಡುವು