ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಡಲು ಅಬುದಾಬಿಯಲ್ಲಿರುವ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಕ್ರಿಕೆಟಿಗರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಸ್ಪೂರ್ತಿಯಂತೆ!ಟೀಂ ಇಂಡಿಯಾ ನಾಯಕ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಅವರ ಫಿಟ್ನೆಸ್ ಹುಚ್ಚು ಅಫ್ಘನ್ ಆಟಗಾರರಿಗೆ ಪರೋಕ್ಷವಾಗಿ ಸ್ಪೂರ್ತಿಯಾಗಿದೆಯಂತೆ.ಎಲ್ಲಾ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿಯೇ ಮಾದರಿ. ಅದರಲ್ಲೂ ಬೌಲರ್ ರಶೀದ್ ಖಾನ್ ಗೆ ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿಯೇ ಮಾದರಿ. ಕೊಹ್ಲಿಯಂತೇ ತಮ್ಮ ಫಿಟ್ನೆಸ್