ಕ್ರಿಕೆಟ್ ಆಸ್ಟ್ರೇಲಿಯಾದ ವರ್ಷದ ಟೆಸ್ಟ್, ಏಕದಿನ ತಂಡಕ್ಕೆ ಈಗಾಗಲೇ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ಆಯ್ಕೆ ಮಾಡಿತ್ತು. ಇದೀಗ ಟಿ-ಟ್ವೆಂಟಿ ತಂಡಕ್ಕೂ ಕೊಹ್ಲಿಯನ್ನೇ ನಾಯಕನನ್ನಾಗಿ ಮಾಡಿದೆ.