ಕಾನ್ಪುರ: ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ, ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ನಾಯಕರಾಗಿ ಟೀಂ ಇಂಡಿಯಾವನ್ನು ಮುನ್ನಡೆಸಿದಾಗ ವಿರಾಟ್ ಕೊಹ್ಲಿಗೆ ಸೋಲಾಗಿರಲಿಲ್ಲ. ಆದರೆ ಮೊದಲ ಬಾರಿಗೆ ಟಿ-ಟ್ವೆಂಟಿ ಪಂದ್ಯದಲ್ಲೂ ನಾಯಕರಾಗಿ ವಿಜಯಿಯಾಗುವ ಅವರ ಕನಸು ಭಗ್ನವಾಗಿದ್ದಕ್ಕೆ ಬೇಸರವಾಗಿದೆಯಂತೆ. ಧೋನಿ, ಅಜಿಂಕ್ಯಾ ರೆಹಾನೆ ಇವರೆಲ್ಲಾ ಇದುವರೆಗೆ ಭಾರತ ತಂಡವನ್ನು ಟಿ-ಟ್ವೆಂಟಿ ಪಂದ್ಯದಲ್ಲಿ ಮುನ್ನಡೆಸಿ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ಕೀರ್ತಿಗೆ ಪಾತ್ರರಾದವರು. ಆದರೆ ಕೊಹ್ಲಿಗೆ ಮಾತ್ರ ಈ ಭಾಗ್ಯವಿಲ್ಲ. ಬೌಲಿಂಗ್,