ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿತ್ತು. ಈ ಪಂದ್ಯ ನಾಯಕನಾಗಿ ಕೊಹ್ಲಿಗೆ 200 ನೇ ಏಕದಿನ ಪಂದ್ಯವಾಗಿತ್ತು. ಈ ಮೂಲಕ ಕೊಹ್ಲಿ ಧೋನಿ, ಮೊಹಮ್ಮದ್ ಅಜರುದ್ದೀನ್ ಅವರ ಸಾಲಿಗೆ ಸೇರಿದರು. ಈ ಇಬ್ಬರೂ ಆಟಗಾರರು ನಾಯಕರಾಗಿ ಟೀಂ ಇಂಡಿಯಾವನ್ನು ಏಕದಿನ ಪಂದ್ಯಗಳಲ್ಲಿ 200 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ್ದರು.ವಿಪರ್ಯಾಸವೆಂದರೆ ಈ ಪಂದ್ಯದಲ್ಲಿ ಕೊಹ್ಲಿಗೆ