ವಿಂಡೀಸ್ ವಿರುದ್ಧ ಗೆಲುವಿನ ಬೆನ್ನಲ್ಲೇ ಪತ್ನಿ, ಸಹಕ್ರಿಕೆಟಿಗರ ಜತೆ ಕೊಹ್ಲಿ ಜಾಲಿ ರೈಡ್

ಆಂಟಿಗುವಾ, ಮಂಗಳವಾರ, 27 ಆಗಸ್ಟ್ 2019 (10:25 IST)

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆಲುವಿನ ಸಂಭ್ರಮವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿಯಾಗಿಯೇ ಆಚರಿಸಿದ್ದಾರೆ.


 
ಪತ್ನಿ ಅನುಷ್ಕಾ ಶರ್ಮಾ, ಸಹಕ್ರಿಕೆಟಿಗರಾದ ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್ ಜತೆ ಕೊಹ್ಲಿ ಜಾಲಿ ರೈಡ್ ನಡೆಸುತ್ತಿರುವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 
ಮೊದಲ ಟೆಸ್ಟ್ ಗೂ ಮುನ್ನವೂ ಕೊಹ್ಲಿ ಮತ್ತು ಟೀಂ ಇದೇ ರೀತಿ ಜಾಲಿರೈಡ್ ತೆರಳಿತ್ತು. ಅಭ್ಯಾಸಕ್ಕಿಂತ ಈ ರೀತಿ ಸುತ್ತಾಡುವುದೇ ಹೆಚ್ಚಾಗಿರುವುದಕ್ಕೆ ಕೆಲವು ಬಾರಿ ಅಭಿಮಾನಿಗಳಿಂದ ಟೀಕೆಗೂ ಒಳಗಾಗುತ್ತಿದೆ. ಆದರೆ ಇದು ಯಾವುದನ್ನೂ ತಲೆಕೆಡಿಸಿಕೊಳ್ಳದ ಕೊಹ್ಲಿ ಬಳಗ ಫುಲ್ ಎಂಜಾಯ್ ಮಾಡುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಏನೇ ಮಾಡಿದ್ರೂ ತಂಡದ ಒಳ್ಳೆಯದಕ್ಕೇ ಮಾಡ್ತೀವಿ: ಆಟಗಾರರ ಆಯ್ಕೆ ಗೊಂದಲದ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ...

news

ಗಂಗೂಲಿ ದಾಖಲೆ ಮುರಿದು, ಧೋನಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ...

news

ಹೊಸ ಲುಕ್ ನೊಂದಿಗೆ ಪ್ರತ್ಯಕ್ಷರಾದ ಧೋನಿ

ಜೈಪುರ: ಭಾರತೀಯ ಸೇನೆಯಲ್ಲಿ ಕರ್ತವ್ಯ ಮುಗಿಸಿದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಕೆಲವು ಕಾಲ ...

news

ಮೊದಲ ಟೆಸ್ಟ್ ಪಾಸಾದ ಟೀಂ ಇಂಡಿಯಾ: ವಿಂಡೀಸ್ ವಿರುದ್ಧ ಭರ್ಜರಿ ಗೆಲುವು

ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 318 ರನ್ ...