ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಯಾಂಕ್ ಅಗರ್ವಾಲ್ ರ ದೇಶೀಯ ದಾಖಲೆಯನ್ನು ಟೀಕಿಸಿದವರಿಗೆ ವಿರಾಟ್ ಕೊಹ್ಲಿ ತಿರುಗೇಟು ಕೊಟ್ಟಿದ್ದಾರೆ.ಮಯಾಂಕ್ ರಣಜಿ ದಾಖಲೆಯನ್ನು ಆಸೀಸ್ ಕಮೆಂಟೇಟರ್ ಓ ಕೀಫ್ ಹೋಟೆಲ್ ವೈಟರ್ ವಿರುದ್ಧ ತ್ರಿಶತಕ ದಾಖಲೆ ಮಾಡಿರಬೇಕು ಎಂದು ಕುಹಕವಾಡಿದ್ದರು. ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಮೆಂಟೇಟರ್ ಕ್ಷಮೆ ಯಾಚಿಸಿದ್ದರು.ಇದೀಗ ಕೊಹ್ಲಿ ಮಯಾಂಕ್ ರನ್ನು ಟೀಕಿಸಿದವರಿಗೆ ತಿರುಗೇಟು