ಗಾಲೆ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವಿರಾಟ್ ಕೊಹ್ಲಿ ಮೈದಾನದಲ್ಲೇ ಒಬ್ಬರ ಕೆನ್ನೆಗೆ ಮುತ್ತಿಕ್ಕಿದ್ದನ್ನು ನೋಡಿ ಶ್ರೀಲಂಕಾ ವೀಕ್ಷಕರು ಬಾಯ್ತುಂಬಾ ನಕ್ಕು ಸೋಲಿನ ನೋವು ಮರೆತರು. ಅಷ್ಟಕ್ಕೂ ಕೊಹ್ಲಿ ಹೀಗೆ ಖುಲ್ಲಾಂ ಖುಲ್ಲಾಂ ಮುತ್ತಿಕ್ಕಿದ್ದು ಯಾರಿಗೆ ಗೊತ್ತಾ?81 ವರ್ಷದ ಶ್ರೀಲಂಕಾ ಕ್ರಿಕೆಟ್ ಅಧಿಕೃತ ಅಭಿಮಾನಿ ಪರ್ಸಿ ಅಂಕಲ್ ಗೆ. ಭಾರತದಲ್ಲಿ ತೆಂಡುಲ್ಕರ್ ಅಭಿಮಾನಿ ಸುಧೀರ್ ಕುಮಾರ್, ಪಾಕಿಸ್ತಾನದ ಅಫೀಶಿಯಲ್ ಅಭಿಮಾನಿ ಕ್ರಿಕೆಟ್ ಚಾಚಾ ಇರುವಂತೆ ಶ್ರೀಲಂಕಾ