ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮದುವೆಯಾದ ಬೆನ್ನಲ್ಲೇ ಹಿನ್ನಡೆ ತರುವಂತಹ ಸುದ್ದಿಯೊಂದು ಬಂದಿದೆ. ಪ್ರಸಕ್ತಿ ಬಿಡುಗಡೆಯಾಗಿರುವ ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ ಕೊಹ್ಲಿ ಕುಸಿತ ಕಂಡಿದ್ದಾರೆ. ಸದ್ಯದ ರ್ಯಾಂಕಿಂಗ್ ಪಟ್ಟಿಯಲ್ಲಿ 824 ಅಂಕ ಹೊಂದಿದ್ದ ಕೊಹ್ಲಿ 776 ಅಂಕಗಳಿಗೆ ಕುಸಿತ ಕಂಡಿದ್ದು, ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಮದುವೆಯ ಕಾರಣಕ್ಕೆ ಕೊಹ್ಲಿ ಕಳೆದ ಒಂದು ಟಿ20 ಮತ್ತು ಏಕದಿನ ಸರಣಿ ಮಿಸ್ ಮಾಡಿಕೊಂಡಿದ್ದರು.ಆದರೆ ಟೀಂ ಇಂಡಿಯಾ ರ್ಯಾಂಕಿಂಗ್