ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದ ವೇಳೆ ಹೊಸದೊಂದು ದಾಖಲೆ ಬರೆದಿದ್ದಾರೆ. ತೃತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ 200 ಪ್ಲಸ್ ರನ್ ಮಾಡಿದ್ದರು. ಈ ರೀತಿ ಗೆಲುವಿನ ಪಂದ್ಯದಲ್ಲಿ 200 ಪ್ಲಸ್ ರನ್ ಗಳನ್ನು ಏಳನೇ ಬಾರಿ ಸಿಡಿಸುವ ಮೂಲಕ ಕೊಹ್ಲಿ ಹೊಸ ವಿಶ್ವದಾಖಲೆ ಬರೆದರು.ಇದಕ್ಕೆ ಮೊದಲು ಆಸ್ಟ್ರೇಲಿಯಾದವರೇ ಆದ ರಿಕಿ ಪಾಂಟಿಂಗ್ ಮತ್ತು ಡಾನ್ ಬ್ರಾಡ್ಮನ್