ಮುಂಬೈ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಿಗಳು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಜೋಡಿಯ ಮದುವೆ ಯಾವಾಗ ಎಂಬ ದೊಡ್ಡ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ. ಯಾಕೆಂದರೆ ಇಂದು ಅನುಷ್ಕಾ ಬರ್ತ್ ಡೇ. ಈವತ್ತು ವಿರಾಟ್ ತಮ್ಮ ಪ್ರೀತಿಯ ಹುಡುಗಿಗೆ ಮದುವೆ ಪ್ರಸ್ತಾಪವಿಡುತ್ತಾರೆ ಎಂಬ ಸುದ್ದಿಗಳು ಹಬ್ಬಿವೆ. ವಿರಾಟ್ ಜನುಮದಿನಕ್ಕೆ ಅನುಷ್ಕಾ ರಾಜ್ ಕೋಟ್ ಗೆ ಖುದ್ದಾಗಿ ಬಂದು ಸ್ಪೆಷಲ್ಲಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.ಇದೀಗ