ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಹುಚ್ಚು ಅಭಿಮಾನ ತೋರುವ ಎಷ್ಟೋ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳನ್ನು ಕೊಹ್ಲಿ ಕೂಡಾ ಅಷ್ಟೇ ಗೌರವಿಸುತ್ತಾರೆ.ಇದೀಗ ವಿಶಾಖಪಟ್ಟಣದಲ್ಲಿ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ತಮ್ಮ ವಿಶೇಷ ಅಭಿಮಾನಿಯೊಬ್ಬನನ್ನು ವಿರಾಟ್ ಕೊಹ್ಲಿ ಭೇಟಿಯಾಗಿ ಆತನ ಆಸೆ ಪೂರೈಸಿದ್ದಾರೆ.ಅಭಿಮಾನಿ ಯುವಕನೊಬ್ಬ ತನ್ನ ಬೆನ್ನು, ಎದೆಯ ಮೇಲೆ ವಿರಾಟ್ ಕೊಹ್ಲಿ ಹೆಸರಿನ ಜತೆಗೆ, ಅವರು ಸಾಧನೆಗಳ ವಿವರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದ. ಈತ ಶರ್ಟ್