ಗುವಾಹಟಿ: ದ.ಆಫ್ರಿಕಾ ವಿರುದ್ಧ ಎರಡನೇ ಟಿ20 ಪಂದ್ಯವಾಡಲು ಗುವಾಹಟಿಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಯಂಗ್ ಫ್ಯಾನ್ಸ್ ಜೊತೆ ಕಾಲ ಕಳೆದಿದ್ದಾರೆ.ಅಭ್ಯಾಸ ನಡೆಸುವಾಗ ತಮ್ಮ ಮೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ನೋಡಲೆಂದೇ ನೂರಾರು ಬಾಲಕರು ಆಗಮಿಸಿದ್ದರು. ಇವರೆನ್ನಲ್ಲಾ ಭೇಟಿಯಾಗಿರುವ ಕೊಹ್ಲಿ ಅವರ ಜೊತೆಗೆ ಸೆಲ್ಫೀಗೂ ಪೋಸ್ ನೀಡಿ ಖುಷಿ ಕೊಟ್ಟಿದ್ದಾರೆ.ಕೊಹ್ಲಿ ಎಲ್ಲೇ ಹೋದರೂ ಮೈದಾನದಲ್ಲಿ ಅವರನ್ನು ನೋಡಲೆಂದೇ ಅಭಿಮಾನಿಗಳು ಬರುತ್ತಾರೆ. ಅವರು ಬೌಂಡರಿ ಗೆರೆ ಬಳಿಕ ಫೀಲ್ಡಿಂಗ್