ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲೀಗ ಸಾವಿನ ಸೂತಕ ಆವರಿಸಿದೆ. ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇರುವ ಕೊಹ್ಲಿಗೆ ಸಾವಿನ ಶಾಕ್ ಸಿಕ್ಕಿದೆ.