ಬೆಂಗಳೂರು: ಸದ್ಯಕ್ಕೆ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ತಮ್ಮ ತಮ್ಮ ತಂಡದ ಜತೆ ಬ್ಯುಸಿ. ಕೊಹ್ಲಿಯ ಹಾಗೆ ಧೋನಿ ಕೂಡಾ ಭರ್ಜರಿ ಬ್ಯಾಟಿಂಗ್ ನಿಂದ ಗಮನ ಸೆಳೆದಿದ್ದಾರೆ.ಆದರೆ ಧೋನಿ ಮೇಲಿನ ಟೀಕೆಗಳೇನೂ ಕಡಿಮೆಯಾಗಿಲ್ಲ. ಕೆಲವರು ಟೀಂ ಇಂಡಿಯಾದಿಂದ ಅವರು ನಿವೃತ್ತಿ ಹೊಂದಬೇಕು ಎನ್ನುವವರಿದ್ದಾರೆ. ಅದರ ಬಗ್ಗೆ ಮಾತೇ ಆಡಲ್ಲವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.ನಾವೂ ಹೊರಗಿನವರಂತೆ ಧೋನಿ ಬಗ್ಗೆ ಮಾತಾಡುತ್ತಿದ್ದರೆ ಭಾರತೀಯ ಕ್ರಿಕೆಟ್ ಗೇ ಅಪಾಯ