ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಮ್ಮೂರ ತಿಂಡಿ ನೀರ್ ದೋಸೆ ಬಗ್ಗೆ ಹೇಳಿಕೊಂಡಿದ್ದಾರೆ. ಗೆಳೆಯ, ಸಹ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ನೀಡಿದ ನೀರ್ ದೋಸೆ ಚಪ್ಪರಿಸಿದ ಕೊಹ್ಲಿ ಹೇಳಿದ್ದೇನು ಗೊತ್ತಾ?ಮಂಗಳೂರಿನ ಸಾಂಪ್ರದಾಯಿಕ ತಿಂಡಿಗಳಲ್ಲಿ ನೀರ್ ದೋಸೆಯೂ ಒಂದು. ಇದನ್ನು ತಾಯಿಯ ಕೈಯಲ್ಲಿ ತಯಾರಿಸಿ ಶ್ರೇಯಸ್ ಕೊಹ್ಲಿ ಮನೆಗೆ ತೆರಳಿ ನೀಡಿದ್ದಾರಂತೆ. ಇದನ್ನು ಚಪ್ಪರಿಸಿದ ಕೊಹ್ಲಿ ಆಹಾ.. ಎಂಥಾ ರುಚಿ ಗೆಳೆಯ.. ನಿನ್ನ ಅಮ್ಮನಿಗೊಂದು