ಮುಂಬೈ: ನೂತನವಾಗಿ ವಿವಾಹವಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹನಿಮೂನ್ ಮುಗಿದಿದೆ. ಇದೀಗ ಡ್ಯೂಟಿ ಟೈಮ್. ನಿನ್ನೆ ಮುಂಬೈ ವಿಮಾನ ನಿಲ್ದಾಣದಿಂದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜತೆ ದ. ಆಫ್ರಿಕಾ ವಿಮಾನವೇರಿದ್ದಾರೆ. ದ. ಆಫ್ರಿಕಾದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿದ್ದು, ಇದಕ್ಕಾಗಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತೆರಳಿದೆ. ಕೊಹ್ಲಿ ಜತೆ ಅನುಷ್ಕಾ ಶರ್ಮಾ ಕೂಡಾ ತೆರಳಿದ್ದಾರೆ. ಶಿಖರ್ ಧವನ್ ಕೂಡಾ ಪತ್ನಿ, ಪುತ್ರನ