ಅಹಮ್ಮದಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮುದ್ದು ಮಗಳ ತಂದೆ ಕೂಡಾ. ತಮ್ಮ ಜೀವನದ ಈ ವಿಶೇಷ ಕ್ಷಣಗಳನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ.ಫೋರ್ಬ್ಸ್ ಇಂಡಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅಪ್ಪನಾಗಿರುವ ಖುಷಿಯ ಬಗ್ಗೆ ಕೊಹ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಾನು ತಂದೆಯಾದ ಬಳಿಕ ತನ್ನ ಜೀವನದಲ್ಲಾದ ಬದಲಾವಣೆಗಳ ಬಗ್ಗೆ ಕೊಹ್ಲಿ ಮಾತನಾಡಿದ್ದಾರೆ.‘ಇದೊಂದು ಅದ್ಭುತ ಅನುಭವ. ಆಸ್ಟ್ರೇಲಿಯಾ ಸರಣಿಯಿಂದ ಮರಳಿದ ಮೇಲೆ ನನ್ನ ಕೈಗೆ ಮಗಳು ಬಂದಳು. ಅದು ಜೀವನದ