ಅಡಿಲೇಡ್: ಒಂದೆಡೆ ಆಸ್ಟ್ರೇಲಿಯಾದ ಮಹತ್ವದ ಸರಣಿ. ಇನ್ನೊಂದೆಡೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಹತ್ವದ ಕ್ಷಣ ಸದ್ಯದಲ್ಲೇ ಎದುರಾಗಲಿದೆ. ಈ ಬಗ್ಗೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಜತೆಗಿನ ಚಿಟ್ ಚ್ಯಾಟ್ ವೇಳೆ ಮಾತನಾಡಿದ್ದಾರೆ.