ಮುಂಬೈ: ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯ ಕಳೆದೆರಡು ಪಂದ್ಯಗಳಿಗೆ ರವಿಚಂದ್ರನ್ ಅಶ್ವಿನ್ ರನ್ನು ಆಡಿಸದೇ ಇದ್ದಿದ್ದಕ್ಕೆ ತಂಡದ ಸಮತೋಲನದ ನೆಪ ಹೇಳಿದ್ದರು. ಅಸಲಿಗೆ ಅಶ್ವಿನ್ ಆಯ್ಕೆಯಾಗುವುದು ಸ್ವತಃ ಕೊಹ್ಲಿಗೆ ಇಷ್ಟವಿರಲಿಲ್ಲವೇ?!