ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಕಾಲ. ಇದೀಗ ಕೊಹ್ಲಿ ಫುಟ್ ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ್ದಾರೆ. ಯಾವ ವಿಚಾರದಲ್ಲಿ ಅಂತೀರಾ? ಈ ಸುದ್ದಿ ಓದಿ. ವಿರಾಟ್ ಕೊಹ್ಲಿ ನೂತನವಾಗಿ ಬಿಡುಗಡೆಯಾದ ಫೋರ್ಬ್ಸ್ ವಿಶ್ವದ ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದು, ಫುಟ್ಬಾಲ್ ದಿಗ್ಗಜ ಮೆಸ್ಸಿಯನ್ನೂ ಹಿಂದಿಕ್ಕಿದ್ದಾರೆ.ಆಟಗಾರರ ಸಂಭಾವನೆ, ರಾಯಭಾರಿ ಒಪ್ಪಂದಗಳಿಂದ ಹರಿದುಬರುವ ಹಣ ಸೇರಿದಂತೆ