ಮೈದಾನದಲ್ಲಿ ವಿರಾಟ್ ಕೊಹ್ಲಿ ಹುಲಿ ವೇಷ

ರಾಂಚಿ, ಮಂಗಳವಾರ, 22 ಅಕ್ಟೋಬರ್ 2019 (09:05 IST)

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ವಿಚಿತ್ರ ಭಂಗಿಯೊಂದನ್ನು ಟ್ವಿಟರ್ ನಲ್ಲಿ ಬಿಸಿಸಿಐ ಪ್ರಕಟಿಸಿದ್ದು, ನಾನಾ ಕಾಮೆಂಟ್ ಗಳು ಬಂದಿವೆ.


 
ಕೊಹ್ಲಿ ಹುಲಿಯಂತೆ ಮುಖಭಾವ ಮಾಡಿಕೊಂಡ ಫೋಟೋವೊಂದನ್ನು ಪ್ರಕಟಿಸಿದ ಬಿಸಿಸಿಐ ಇದಕ್ಕೊಂದು ಅಡಿಬರಹ ಕೊಡಿ ಎಂದು ಕೇಳಿದೆ. ಬಿಸಿಸಿಐ ಹೀಗೊಂದು ಫೋಟೋ ಪ್ರಕಟಿಸಿದ್ದೇ ತಡ, ಅಭಿಮಾನಿಗಳು ತಮಗೆ ತೋಚಿದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
 
ಅದರಲ್ಲಿ ಪ್ರಮುಖವಾಗಿ ಕೊಹ್ಲಿ ಮುಖಭಾವಕ್ಕೆ ತಕ್ಕಂತೆ ‘ಹುಲಿ ಬಂತು ಹುಲಿ, ಎಲ್ಲರೂ ಓಡಿ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೇ ನೆಪದಲ್ಲಿ ರವಿಶಾಸ್ತ್ರಿ ಕಾಲೆಳೆದಿದ್ದಾರೆ. ರವಿಶಾಸ್ತ್ರಿ ಮತ್ತೊಂದು ಬಾಟಲ್ ಬಿಯರ್ ಓಪನ್ ಮಾಡಿದಾಗ ಕೊಹ್ಲಿ ಮುಖಭಾವ ಹೀಗಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು, ಅಪ್ಪಿ ತಪ್ಪಿ ಕೊಹ್ಲಿ ಶಾಸ್ತ್ರಿ ಬಾಟಲಿ ಓಪನ್ ಮಾಡಿ ನೀರು ಎಂದು ಕುಡಿದಿದ್ದಾರೆ ಎಂದು ಕಾಲೆಳೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಯೇ ನಿವೃತ್ತಿಯಾಗಿಲ್ಲ ಇನ್ನು ನನ್ನ ಗಂಡ ಯಾಕೆ ಆಗ್ತಾರೆ? ಪಾಕ್ ಕ್ರಿಕೆಟಿಗ ಸರ್ಫರಾಜ್ ಪತ್ನಿ ಪ್ರಶ್ನೆ!

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಪದಚ್ಯುತಿಗೊಂಡ ಸರ್ಫರಾಜ್ ಅಹಮ್ಮದ್ ಪತ್ನಿ ಧೋನಿ ...

news

18 ವರ್ಷಗಳಲ್ಲಿ ದ.ಆಫ್ರಿಕಾಗೆ ಇಂಥಾ ಹೀನಾಯ ಸ್ಥಿತಿ ಬಂದಿದ್ದು ಇದೇ ಮೊದಲು!

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ದ.ಆಫ್ರಿಕಾ ...

news

ರಾಂಚಿ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಇನ್ನು ಎರಡೇ ಮೆಟ್ಟಿಲು

ರಾಂಚಿ: ಮಳೆಯಾದರೇನು? ಮಂದಬೆಳಕಾದರೇನು? ಟೀಂ ಇಂಡಿಯಾದ ಬೌಲರ್ ಗಳ ಕರಾಮತ್ತಿಗೆ ಕೊನೆಯೇ ಇಲ್ಲದಂತಾಗಿದೆ. ...

news

ರಾಂಚಿ ಟೆಸ್ಟ್: ಟೀಂ ಇಂಡಿಯಾಗೆ ಆಘಾತ, ಇದ್ದಕ್ಕಿದ್ದಂತೆ ಫೀಲ್ಡ್ ಗೆ ಬಂದ ರಿಷಬ್ ಪಂತ್

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ...