ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಲವು ಫನ್ನಿ ಫೋಟೋಗಳನ್ನು ಹಾಕಿಕೊಳ್ಳುತ್ತಾ ನೆಟ್ಟಿಗರನ್ನು ಕ್ಲೀನ್ ಬೌಲ್ಡ್ ಮಾಡುತ್ತಾರೆ.ಆದರೆ ಈ ಬಾರಿ ಕೊಹ್ಲಿ ಪ್ರಕಟಿಸಿರುವ ಫೋಟೋ ಎಲ್ಲರಲ್ಲೂ ನಗೆಗಡಲಲ್ಲಿ ತೇಲಿಸಿದೆ. ಕೊಹ್ಲಿ ತಾವು ಮರವೇರಿ ಕೂತಿರುವ ಹಳೆಯ ಫೋಟೋವೊಂದನ್ನು ಪ್ರಕಟಿಸಿದ್ದಾರೆ.ಇದನ್ನು ನೋಡಿ ಅರೇ ಕ್ಯಾಪ್ಟನ್ ನಿಮಗೇನಾಯ್ತು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅಭಿಮಾನಿಗಳ ಜತೆ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡಾ ಕೊಹ್ಲಿಯನ್ನು ಕಿಚಾಯಿಸಿದ್ದು, ಏನು