ರಾಂಚಿ: ಟೀಂ ಇಂಡಿಯಾ ಅಭಿಮಾನಿಗಳಿಗೆ ಇಂದು ಬೆಳಿಗ್ಗೆಯೇ ವಿರಾಟ್ ಕೊಹ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೊಹ್ಲಿ ಆಡುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲಿದ್ದ ಅಭಿಮಾನಿಗಳಿಗೆ ಸಮವಸ್ತ್ರ ಧರಿಸಿ ಶುಭ ಸುದ್ದಿ ಕೊಟ್ಟಿದ್ದಾರೆ. ಸದ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇನ್ನೊಂದು ವಿಕೆಟ್ ಬಿದ್ದ ತಕ್ಷಣ ಕೊಹ್ಲಿ ಬ್ಯಾಟಿಂಗ್ ಗೆ ಬರಬೇಕು. ಆದರೆ ನಿನ್ನೆಯವರೆಗೂ ಕೊಹ್ಲಿ ಸಿದ್ಧರಾಗಿರಲಿಲ್ಲ. ಅಜಿಂಕ್ಯಾ ರೆಹಾನೆ ಪ್ಯಾಡ್ ಕಟ್ಟಿಕೊಂಡು ಕುಳಿತಿದ್ದುದು ಕಾಣಿಸುತ್ತಿತ್ತು. ಆದರೆ ಇಂದು