ಲಂಡನ್: ವಿಶ್ವಕಪ್ ಆಡಲು ಇಂಗ್ಲೆಂಡ್ ಗೆ ಬಂದಿಳಿದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಬೌಲರ್ ಗಳ ಟಾರ್ಗೆಟ್ ಆಗಿದ್ದಾರೆ.ಕೊಹ್ಲಿ ವಿಕೆಟ್ ಉಡಾಯಿಸುವುದೇ ನನ್ನ ಗುರಿ ಎಂದು ಇಂಗ್ಲೆಂಡ್ ಆಲ್ ರೌಂಡರ್ ಜೋಫ್ರಾ ಆರ್ಚರ್ ಹೇಳಿಕೆ ನೀಡಿದ್ದಾರೆ. ಜೋಫ್ರಾ ಹೇಳಿಕೆ ಬಗ್ಗೆ ಮಾಧ್ಯಮಗಳು ಕೊಹ್ಲಿಯನ್ನು ಪ್ರಶ್ನಿಸಿದಾಗ ಕೊಹ್ಲಿ ಕೂಲ್ ಆಗಿಯೇ ಉತ್ತರಿಸಿದ್ದಾರೆ.ನನ್ನ ವಿಕೆಟ್ ಬೌಲರ್ ಗಳ ಟಾರ್ಗೆಟ್ ಆಗಿದೆ ಎಂದರೆ ಅದು ನನಗೆ ಗೌರವದ ವಿಷಯ. ಇದು ನನಗೆ