ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಎಷ್ಟು ಕಾಳಜಿವಹಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಅವರ ಈ ಫಿಟ್ನೆಸ್ ಹುಚ್ಚು ಅಮ್ಮನ ಚಿಂತೆಗೆ ಕಾರಣವಾಗಿತ್ತಂತೆ.