ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಯಶಸ್ಸು ಕಂಡಿದ್ದು ಅಷ್ಟರಲ್ಲೇ ಇದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕೊಹ್ಲಿ ಇದೀಗ ಸರ್ದಾರ್ಜಿ ವೇಷ ಧರಿಸಿದ ಫೋಟೋ ಶೇರ್ ಮಾಡಿದ್ದು, ಹಲವು ಊಹಾಪೋಹಗಳಿಗೆ ಕಾರಣರಾಗಿದ್ದಾರೆ.ಈ ಫೋಟೋ ಪ್ರಕಟಿಸಿದ ಒಂದೇ ಗಂಟೆಯೊಳಗೆ ಕೊಹ್ಲಿ 9 ಲಕ್ಷ ಲೈಕ್ಸ್ ಪಡೆದಿದ್ದಾರೆ. ಕೊಹ್ಲಿ ಪಂಜಾಬಿ ಉಡುಗೆಯ ಫೋಟೋವನ್ನು ನೋಡಿ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆ ಹೊರಹಾಕುತ್ತಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ವಿರಾಟ್ ರ ಸರ್ದಾಜಿ