ಬ್ರಿಟನ್ ಮಾಧ್ಯಮ ತನ್ನ ಮೇಲೆ ಮೊದಲ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿರುವುದಾಗಿ ಆರೋಪಿಸಿರುವುದು ಮೂರನೇ ಟೆಸ್ಟ್ ನಿಂದ ನನ್ನ ಗಮನ ಬೇರೆಡೆ ಸೆಳೆಯುವ ವ್ಯರ್ಥ ಪ್ರಯತ್ನವಷ್ಟೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.