ವಿರಾಟ್ ಕೊಹ್ಲಿ ಅವರ ದೈತ್ಯ ಬ್ಯಾಟಿಂಗ್ ಫಾರಂ ಐಪಿಎಲ್ 2016ರಲ್ಲಿ ಗಮನಸೆಳೆದಿದೆ. ರಾಯಲ್ ಚಾಲೆಂಜರ್ಸ್ ಕೊಹ್ಲಿ ಅವರ ಅಚ್ಚರಿಯ ಬ್ಯಾಟಿಂಗ್ ನೆರವಿನಿಂದ ಪಂದ್ಯಾವಳಿಯ ಪ್ಲೇಆಫ್ನಲ್ಲಿ ಸ್ಥಾನಕ್ಕೆ ಚೇಸ್ ಮಾಡುತ್ತಿದೆ. ಕೊಹ್ಲಿ ಇತ್ತೀಚೆಗೆ ಒಂದಾದ ಮೇಲೊಂದು ದಾಖಲೆಯನ್ನು ಮುರಿದಿದ್ದಾರೆ. ಆರ್ಸಿಬಿ ಟೀಮ್ ಮೇಟ್ ಎಬಿ ಡಿ ವಿಲಿಯರ್ಸ್ ಜತೆ ಜತೆಯಾಟದಿಂದ ಗುಜರಾತ್ ಲಯನ್ಸ್ನಂತ ದೊಡ್ಡ ತಂಡವನ್ನು ಕಂಗೆಡಿಸಿದೆ.