ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.ಪತಿ ಪತ್ನಿ ಎಂದ ಮೇಲೆ ಈ ಪ್ರೀತಿ ಇರಬೇಕಾದ್ದೇ. ಇಂತಿಪ್ಪ ಕೊಹ್ಲಿ ಮತ್ತು ಅನುಷ್ಕಾ ಎಷ್ಟು ಅನ್ಯೋನ್ಯವಾಗಿದ್ದಾರೆಂದರೆ ಒಂದೇ ಟೀ ಶರ್ಟ್ ಇಷ್ಟವೆಂದು ಇಬ್ಬರೂ ಶೇರ್ ಮಾಡಿಕೊಳ್ಳುತ್ತಾರಂತೆ!ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಅನುಷ್ಕಾ ಸ್ಟೇಟ್ ಆಫ್ ಮೈಂಡ್ ಎಂದು ಬರಹವಿದ್ದ ಟಿ ಶರ್ಟ್ ಹಾಕಿಕೊಂಡಿದ್ದರು. ವಿಶೇಷವೆಂದರೆ ಕೊಹ್ಲಿ ಕೂಡಾ