ವಿರಾಟ್ ಕೊಹ್ಲಿ ಅವರು ಸೀಮಿತ ಓವರುಗಳ ಸ್ವರೂಪದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರೂ ಸೀಮಿತ ಓವರುಗಳ ಪಂದ್ಯದ ನಾಯಕತ್ವಕ್ಕೆ ಕೂಡಲೇ ತರಬಾರದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. 2015-16ರ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಸರಾಸರಿ ಸ್ಕೋರು 95.57 ಇದ್ದಿದ್ದರೆ, ಪ್ರಸಕ್ತ ಐಪಿಎಲ್ನಲ್ಲಿ ಕೊಹ್ಲಿ 9 ಪಂದ್ಯಗಳಲ್ಲಿ 561 ರನ್ ನೆರವಿನಿಂದ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ.