ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ಅಭ್ಯಾಸ ಜೋರಾಗಿ ನಡೆದಿದೆ. ಈ ಅಭ್ಯಾಸದ ನಡುವೆ ಗಾಯಗೊಂಡ ಕ್ಯಾಮರಾ ಮೆನ್ ಮೇಲೆ ನಾಯಕ ಕೊಹ್ಲಿ ಕರುಣೆ ತೋರಿದ ಪ್ರಸಂಗವೂ ನಡೆದಿದೆ.