ಸೆಂಚೂರಿಯನ್: ವಿರಾಟ್ ಕೊಹ್ಲಿ ಎಂದರೆ ಹಾಗೇ. ಅವರು ಎದುರಾಳಿಗಳಿಗೆ ಬ್ಯಾಟ್ ನಿಂದ ಮಾತ್ರವಲ್ಲ, ಮಾತಿನಲ್ಲೂ ಎದಿರೇಟು ಕೊಡುವಲ್ಲಿ ಫೇಮಸ್ಸು. ಇದೀಗ ದ.ಆಫ್ರಿಕಾ ಬೌಲರ್ ಕಗಿಸೋ ರಬಾಡಾಗೂ ಅದೇ ಅನುಭವವಾಗಿದೆ. ದ್ವಿತೀಯ ದಿನ ವಿರಾಟ್ ಕೊಹ್ಲಿಯನ್ನು ಕೆಣಕಿದ್ದ ಕಗಿಸೊ ರಬಾಡಾಗೆ ಅದರ ಬಿಸಿ ಅನುಭವವಾಗಿದೆ. ವಿರಾಟ್ ತೃತೀಯ ದಿನವೂ ತಮ್ಮ ಕಗಿಸೋ ಮೇಲೆ ತಮ್ಮ ಮಾತಿನ ಏಟು ಮುಂದುವರಿಸಿದ್ದಾರೆ.ಬೌಲಿಂಗ್ ಮಾಡುತ್ತಿದ್ದ ರಬಾಡಾರನ್ನು ಸನ್ನೆಯ ಮೂಲಕ ಇದೇ ರೀತಿ ಇನ್ನೊಂದು ಬೌಂಡರಿ