ಜೊಹಾನ್ಸ್ ಬರ್ಗ್: ಭಾರತ ಮತ್ತು ದಆಫ್ರಿಕಾ ನಡುವಿನ ಸರಣಿ ಶುರುವಾಗುವ ಮೊದಲು ವಿದೇಶಿ ನೆಲದಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ವಿರಾಟ್ ಕೊಹ್ಲಿ ಎದುರಿಗಿತ್ತು. ಅದನ್ನುವರು ತಂಡದ ನಾಯಕನಾಗಿ ಮಾಡಲು ಸಾಧ್ಯವಾಗದಿದ್ದರೂ ಆಟಗಾರನಾಗಿ ಮಾಡಿ ತೋರಿಸಿದ್ದಾರೆ. ಆಫ್ರಿಕಾದಲ್ಲಿ ಗೆಲ್ಲುವ ಭಾರತದ ಕನಸು ಕನಸಾಗಿಯೇ ಉಳಿಯಿತು. ಆಟಗಾರರ ಆಯ್ಕೆ ವಿಚಾರದಲ್ಲಿ, ತಂಡದ ಸಂಯೋಜನೆ ವಿಚಾರದಲ್ಲಿ ಕೊಹ್ಲಿ ಎಡವಿದರು. ಅವರ ಆಯ್ಕೆಗಳ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಯಿತು.ಆದರೆ ಆಟಗಾರನಾಗಿ ಕೊಹ್ಲಿ ಎಡವಲಿಲ್ಲ. ದ್ವಿತೀಯ