ನವದೆಹಲಿ: ಕೊರೋನಾ ಲಾಕ್ ಡೌನ್ ವೇಳೆಯೂ ಮಾನವೀಯ ನೆಲೆಯಲ್ಲೂ ಉತ್ತಮ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧನ್ಯವಾದ ಸಲ್ಲಿಸಿದ್ದಾರೆ.ಇಡೀ ದೇಶದಲ್ಲಿ ಪೊಲೀಸರ ಸೇವೆ ನಿಜಕ್ಕೂ ಅಭಿನಂದನಾರ್ಹ. ಈ ಕಷ್ಟದ ಸಮಯದಲ್ಲಿ ಕರ್ತವ್ಯ ಸಲ್ಲಿಸುವುದರ ಜತೆಗ ಅಗತ್ಯ ಜನರಿಗೆ ಆಹಾರ, ನೀರು ಪೂರೈಸುತ್ತಿರುವ ಪೊಲೀಸರ ಸೇವೆಗೆ ಧನ್ಯವಾದ ಎಂದು ಕೊಹ್ಲಿ ವಿಡಿಯೋ ಸಂದೇಶ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ಕೊಹ್ಲಿ ವಿಡಿಯೋವನ್ನು ತಮ್ಮ