ಮುಂಬೈ: ಏಷ್ಯಾ ಕಪ್ ಇನ್ನೇನು ಮುಗಿದಿದೆ. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಆದರೆ ಇದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿಗೆ ಫಿಟ್ ನೆಸ್ ಪರೀಕ್ಷೆ ಪಾಸಾಗಲೇಬೇಕಿದೆ.ಸದ್ಯಕ್ಕೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬೇಕಾದರೆ ಆಟಗಾರರು ಯೋ ಯೋ ಫಿಟ್ನೆಸ್ ಟೆಸ್ಟ್ ಪಾಸಾಗಲೇಬೇಕು ಎಂಬ ನಿಯಮವಿದೆ. ಸತತ ಕ್ರಿಕೆಟ್ ನಿಂದ ಬಳಲಿದ ಕಾರಣ ಏಷ್ಯಾ ಕಪ್ ನಿಂದ ವಿಶ್ರಾಂತಿ ಪಡೆದ ಕೊಹ್ಲಿಗೂ ಇದು ಅನ್ವಯವಾಗಲಿದೆ.ಕೆಲವೊಂದು ಮೂಲಗಳ ಪ್ರಕಾರ ವಿಂಡೀಸ್ ಸರಣಿಗೆ