ಕೊಲೊಂಬೋ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಭಾರೀ ತಯಾರಿ ನಡೆಸಿದ್ದಾರೆ. ಕೊಲೊಂಬೋ ಮೈದಾನದಲ್ಲಿ ಬುಧವಾರ ಕೊಹ್ಲಿ ತಮ್ಮ ಬಾಸ್ ಕಣ್ಗಾವಲಿನಲ್ಲಿ ತಾಲೀಮು ನಡೆಸಿದ್ದಾರೆ. ಅಷ್ಟಕ್ಕೂ ಈ ಬಾಸ್ ಕೋಚ್ ರವಿಶಾಸ್ತ್ರಿಯಾಗಿರಬಹುದು ಎಂದರೆ ನಿಮ್ಮ ಊಹೆ ತಪ್ಪು.ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬಾಸ್ ಜತೆಗೆ ತರಬೇತಿ ಪಡೆಯುತ್ತಿದ್ದೇನೆ ಎಂದು ಸಂದೇಶ ಹಾಕಿದ್ದಾರೆ. ಅದರ ಜತೆಗೆ ತಮ್ಮ ಬಾಸ್ ಫೋಟೋ ಹಾಕಿದ್ದಾರೆ. ಅವರು