ಹೋದಲೆಲ್ಲಾ ಫೋಟೋಗ್ರಾಫರ್ ರನ್ನೂ ಕರೆದೊಯ್ಯುತ್ತೀರಾ? ಪತ್ನಿ ಜತೆಗಿನ ಫೋಟೋಗೆ ಟ್ರೋಲ್ ಆದ ಕೊಹ್ಲಿ

ಮುಂಬೈ, ಬುಧವಾರ, 6 ಫೆಬ್ರವರಿ 2019 (09:49 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ರಜಾ ದಿನದಲ್ಲಿ ಪತ್ನಿ ಜತೆ ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದಾರೆ.


 
ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಕಾಡು ಮೇಡಿನಲ್ಲಿ ಸುತ್ತುತ್ತಿರುವ ಫೋಟೋ ಈಗ ವೈರಲ್ ಆಗಿದೆ. ಇದಕ್ಕೂ ಮೊದಲು ಇಬ್ಬರೂ ನ್ಯೂಜಿಲೆಂಡ್ ನ ಸುಂದರ ತಾಣದಲ್ಲಿ ರೊಮ್ಯಾಂಟಿಕ್ ಆಗಿ ತೆಗೆದ ಫೋಟೋ ವೈರಲ್ ಆಗಿತ್ತು.
 
ಆದರೆ ಈ ರೀತಿ ಫೋಟೋಗೆ ಪೋಸ್ ಕೊಡುವುದು, ಅದನ್ನು ಪ್ರಕಟಿಸಿ ಪತ್ನಿ ಮೇಲಿನ ಪ್ರೀತಿಯನ್ನು ಪ್ರಕಟಿಸುತ್ತಿರುವ ಕೊಹ್ಲಿ ಇದೀಗ ಟ್ರೋಲ್ ಗೊಳಗಾಗಿದ್ದಾರೆ. ಕೊಹ್ಲಿ ಫೋಟೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅವರ ಹಿಂಬಾಲಕರು ನೀವು ಹೋದಲೆಲ್ಲಾ ಫೋಟೋಗ್ರಾಫರ್ ನನ್ನೂ ಕರೆದೊಯ್ಯುತ್ತಿದ್ದೀರಾ ಎಂದು ಟ್ರೋಲ್ ಮಾಡಿದ್ದಾರೆ. ಇವರಿಬ್ಬರ ಫೋಟೋ ನೋಡುವುದಕ್ಕಿಂತ ಅಭಿಮಾನಿಗಳಿಗೆ ಈ ರೀತಿ ಇವರ ಫೋಟೋ ಕ್ಲಿಕ್ಕಿಸುತ್ತಿರುವವರು ಯಾರು ಎಂಬ ಕುತೂಹಲ ಶುರುವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ವಿರುದ್ಧ ಕೇಸು ದಾಖಲು

ಮುಂಬೈ: ಮಹಿಳೆಯರ ಬಗ್ಗೆ ಖಾಸಗಿ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ...

news

ವಿರಾಟ್ ಕೊಹ್ಲಿಯನ್ನು ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್ ಗೆ ಹೋಲಿಸಿದ ಕೋಚ್ ರವಿಶಾಸ್ತ್ರಿ!

ವೆಲ್ಲಿಂಗ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೋಚ್ ರವಿಶಾಸ್ತ್ರಿ ಪಾಕಿಸ್ತಾನದ ಮಾಜಿ ನಾಯಕ, ...

news

ಆಸ್ಟ್ರೇಲಿಯನ್ನರ ಕೈಲಾಗದ್ದನ್ನು ಚೇತೇಶ್ವರ ಪೂಜಾರ ವಿರುದ್ಧ ಮಾಡಿ ಗೆದ್ದ ವಿದರ್ಭ ರಣಜಿ ತಂಡ!

ನಾಗ್ಪುರ: ವಿದರ್ಭ ಮತ್ತು ಸೌರಾಷ್ಟ್ರ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ...

news

ಭೂತವಾಗಿ ಕಾಡಿ ಸಹಾಯಕ ಸಿಬ್ಬಂದಿಗೆ ಭಯ ಹುಟ್ಟಿಸಿದ ಶಿಖರ್ ಧವನ್!

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಇದೀಗ ತಮ್ಮ ...