ನವದೆಹಲಿ: ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನವಿತ್ತಿದ್ದನ್ನು ನೋಡಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಜತೆಗಿನ ಮದುವೆ ಪ್ಲಾನ್ ಕ್ಯಾನ್ಸಲ್ ಮಾಡಿ ಮರಳಿ ಭಾರತಕ್ಕೆ ಬಂದು ತಂಡ ಕೂಡಿಕೊಳ್ಳುತ್ತಾರಂತೆ! ಹೀಗಂತ ನಾವು ಹೇಳುತ್ತಿಲ್ಲ. ಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ ನೋಡಿ ಟ್ವಿಟರಿಗರು ವಿಶಿಷ್ಟವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಕೆಲವು ಲೇವಡಿಗಳು ಇಲ್ಲಿವೆ ನೋಡಿ.ಅನುಷ್ಕಾ ಶರ್ಮಾನೂ ಐ